Friday, March 15, 2019

ನಮ್ಮ ಯುಪಿಎ ಸರ್ಕಾರದಲ್ಲಿ 12-13 ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು, ನಾವು ಹೇಳಿಕೊಂಡಿರಲಿಲ್ಲ: ಸಿದ್ದರಾಮಯ್ಯ


ನಮ್ಮ ಯುಪಿಎ ಸರ್ಕಾರದಲ್ಲಿ 12-13 ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು, ನಾವು ಹೇಳಿಕೊಂಡಿರಲಿಲ್ಲ: ಸಿದ್ದರಾಮಯ್ಯ

ಉತ್ತರ : ಹೌದಾ 😯😯, ನೀವು ಮಾಡಿರೊ ಸರ್ಜಿಕಾಲ್ ಸ್ಟ್ರೈಕ್ ಹೇಂಗಿತ್ತು ಅಂದ್ರೆ ನಮ್ಮ ಆರ್ಮಿ ಆಫೀಸರ್ಸ್ ಗು ಗೊತ್ತಿಲ್ಲಾ ನೋಡಿ...

ಮೈಸೂರು: ಬಿಜೆಪಿಯವರು ಒಂದೆರೆಡು ಸರ್ಜಿಕಲ್ ಸ್ಟ್ರೈಕ್ ಮಾಡಿ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ನಮ್ಮ ಯುಪಿಎ ಅವಧಿಯಲ್ಲಿ 12-13 ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು. ನಾವು ಇದನ್ನು ಪ್ರಚಾರಕ್ಕೆ ಬಳಸಿಕೊಂಡಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಮಾಜಿ ಪ್ರಧಾನಿ, ದಿವಂಗತೆ ಇಂದಿರಾ ಗಾಂಧಿ ಸರ್ಕಾರದ ಅವಧಿಯಲ್ಲಿ ಬಾಂಗ್ಲಾ ಯುದ್ಧದಲ್ಲಿ ಪಾಕಿಸ್ತಾನ ಶರಣಾಗಿದ್ದು ಗೊತ್ತಿಲ್ಲವಾ? ಅದಕ್ಕಿಂತಲು ದೊಡ್ಡದಾ ಈ ಸರ್ಜಿಕಲ್ ಸ್ಟ್ರೈಕ್? ದೇಶದ ರಕ್ಷಣೆ ವಿಚಾರವನ್ನು ಕಾಂಗ್ರೆಸ್ ಯಾವತ್ತೂ ರಾಜಕಾರಣಕ್ಕೆ ಬಳಸಿಕೊಂಡಿಲ್ಲ. ಬಿಜೆಪಿಯವರು ಯಾವತ್ತೂ ಅಭಿವೃದ್ಧಿ ವಿಚಾರದಲ್ಲಿ ರೈತರ ವಿಚಾರದಲ್ಲಿ ಮತ ಕೇಳಿದ್ದಾರಾ? ಭಾವನಾತ್ಮಕ ವಿಚಾರ ಇಟ್ಟುಕೊಂಡು ಅವರು ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. 

ಉತ್ತರ : ಸಾರ್, ಇಂದಿರಾಗಾಂಧಿ ಭಾರತದಲ್ಲಿ Emergency ಹೇರಿದ್ದರು ಅದನ್ನು ಹೇಳಿ ಸ್ವಲ್ಪ.

ಇದೇ ವೇಳೆ ಸಂಸದ ಪ್ರತಾಪ್ ಸಿಂಹ ಮೈಸೂರಿಗೆ ಏನು ಮಾಡಿದ್ದಾರೆ. ನಾವು ಮಾಡಿದ ಕೆಲಸವನ್ನು ತಾನು ಮಾಡಿದ್ದು ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದರು. ಅಲ್ಲದೆ ಪ್ರತಾಪ್ ಸಿಂಹ ಮಟ್ಟಕ್ಕೆ ಇಳಿದು ನಾನು ಮಾತನಾಡುವುದಿಲ್ಲ. ಪ್ರತಾಪ್ ಮಾತ್ರವಲ್ಲ, ಬಿಜೆಪಿ ಯಾವ ಸಂಸದರೂ ಯಾವ ಕೆಲಸವನ್ನು ಮಾಡಿಲ್ಲ ಎಂದು ಹೇಳಿದರು.

ಉತ್ತರ : ಸರ್ ನೀವು ಒಬ್ಬ ಮುಖ್ಯಮಂತ್ರಿಆಗಿ ನಿಮ್ಮ ಸ್ವ ಕ್ಷೇತ್ರ ಮೈಸೂರುಅಲ್ಲಿ ಸೋತಾಗ ಗೊತ್ತಾಯ್ತು ನೀವು ಏನ್ ಏನ್ ಸಾಧನೆ ಮಾಡಿದಿರಾ ಅಂತಾ..

1 comment:

  1. Sule magne nin Amman nin first surgical strike andre yen anta tilko uneducated hmt tulle

    ReplyDelete