ರಿಲಯನ್ಸ್ ಹೆಸರು ಹೇಳಿದ ತಕ್ಷಣ ಅಂಬಾನಿ ಕುಟುಂಬ ನಮ್ಮ ಕಣ್ಣಮುಂದೆ ಬರುತ್ತದೆ, ಜಿಯೋದಿಂದ ಹೊಸ ಕ್ರಾಂತಿಯನ್ನೇ ಸೃಷ್ಟಿಮಾಡಿದ ಮುಕೇಶ್ ಅಂಬಾನಿ ಸಾಲದ ಸುಳಿಯಲ್ಲಿ ಸಿಲಿಕಿದ ತನ್ನ ತಮ್ಮನಾದ ಅನಿಲ್ ಅಂಬಾನಿಗೆ ಸಹಾಯಹಸ್ತವನ್ನ ಚಾಚಿದ್ದು ಈಗ ಹೊಸ ಕ್ರಾಂತಿಯನ್ನೇ ಮಾಡಲು ಹೊರಟಿದ್ದಾರೆ.
ಡಿಶ್ ಮಾರುಕಟ್ಟೆಯಲ್ಲಿ ರಿಲಯನ್ಸ್ big tv ತನ್ನದೇ ಆದ ಸ್ವಂತ ಮಾರುಕಟ್ಟೆಯನ್ನ ಹೊಂದಿದ್ದು ಈಗ ಹೊಸ ಕ್ರಾಂತಿ ಮಾಡಲು ಮುಂದಾಗಿದೆ, ಭಾರತೀಯ ಪೋಸ್ಟ್ ಆಫೀಸ್ ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ರಿಲಯನ್ಸ್ big tv ಯಾರು ಊಹಿಸದ ಹೊಸ ಆಫರ್ ಒಂದನ್ನ ಪ್ರಕಟ ಮಾಡಿದೆ.
ಕೇವಲ 500 ರುಪಾಯಿಗೆ ನಿಮಗೆ ಡಿಸ್ ಕನೆಕ್ಷನ್ ಸಿಗಲಿದೆ ರಿಲಯನ್ಸ್ big tv ಕಡೆಯಿಂದ, ಹತ್ತಿರದ ಪೋಸ್ಟ್ ಆಫೀಸ್ ನಲ್ಲಿ 500 ರೂಪಾಯಿ ಕಟ್ಟಿ big tv ಡಿಶ್ ಬುಕ್ ಮಾಡಿ.
ಸೆಟ್ ಆಫ್ ಬಾಕ್ಸ್ ಪಡೆದುಕೊಂಡರೆ ಮರುದಿನ ಬಂದು ನಿಮ್ಮ ಮನೆಗೆ ಡಿಶ್ ಕೆನೆಕ್ಷನ್ ಕೊಡಲಾಗುತ್ತದೆ, ನೀವು ಕಟ್ಟುವ 500 ರೂಪಾಯಿಗೆ 5 ವರ್ಷ 500 ಚಾನೆಲ್ ಒಳಗೊಂಡ ಕನೆಕ್ಷನ್ ನಿಮಗೆ ಸಿಗಲಿದೆ, ಡಿಶ್ ಮಾರುಕಟ್ಟೆಯಲ್ಲಿ ಇಂತಹ ಆಫರ್ ನ್ನ ಯಾವ ಕಂಪನಿ ಕೂಡ ಕೊಟ್ಟಿರಲಿಲ್ಲ.
ಕೇವಲ 500 ರೂಪಾಯಿಗೆ 5 ವರ್ಷ big tv ಕನೆಕ್ಷನ್ ನಿಮಗೆ ಸಿಗಲಿದೆ, ಅದು 500 ಚಾನೆಲ್ ಪ್ಲಸ್ ಒಂದು ವರ್ಷ HD ಚಾನೆಲ್ ಸಿಗಲಿದೆ, ಈ ಆಫರ್ ಪಡೆದುಕೊಳ್ಳಲು ತಕ್ಷಣ ಹೋಗಿ ಪೋಸ್ಟ್ ಆಫೀಸ್ ನಲ್ಲಿ 500 ರೂಪಾಯಿ ಕಟ್ಟಿ ತಕ್ಷಣ ಸೆಟ್ ಆಫ್ ಬಾಕ್ಸ್ ಪಡೆದುಕೊಳ್ಳಬಹುದು.
No comments:
Post a Comment