Wednesday, February 27, 2019

ಪಾಕಿಸ್ತಾನದ ಯುದ್ಧ ವಿಮಾನಗಳು ತಿರುಗಿಸಿ ಪಾಕಿಸ್ತಾನದ ಅಂಡಿಗೆ ನುಗಿಸಿದ್ದ ಅಮೆರಿಕ.

ನಮ್ಮ ಅನುಮತಿಯಿಲ್ಲದೇ ನಾವು ಕೊಟ್ಟ ಅಸ್ತ್ರ ಬಳಸಬೇಡಿ, ಪಾಕ್​ಗೆ ಅಮೆರಿಕಾ ತಾಕೀತು..!


ಈಗಾಗಲೇ ಭಾರತದಿಂದ ಹೊಡೆತತಿಂದು ಬಾಲ ಸುಟ್ಟ ಬೆಕ್ಕಿನಂತಾಗಿರುವ ಪಾಕಿಸ್ತಾನಕ್ಕೆ ಗಾಯದ ಮೇಲೆ ಬರೆ ಬಿದ್ದಂತಾಗಿದೆ. ಭಾರತದ ಮೇಲೆ ಕಾಲು ಕೆರೆದು ಜಗಳಕ್ಕೆ ಬರುತ್ತಿರುವ ಪಾಕಿಸ್ತಾನಕ್ಕೆ ನಮ್ಮಿಂದ ಪಡೆದಿರುವ ಯಾವ ಶಸ್ತ್ರಾಸ್ತ್ರಗಳನ್ನೂ ನಮ್ಮ ಒಪ್ಪಿಗೆಯಿಲ್ಲದೇ ಬಳಸುವಂತಿಲ್ಲಾ ಅಂತಾ ಅಮೆರಿಕಾ ತಾಕೀತು ಮಾಡಿದೆ. ಇದ್ರಿಂದ ಪಾಕಿಸ್ತಾನಕ್ಕೆ ಭಾರೀ ಹಿನ್ನೆಡೆಯಾಗಿದೆ. ಯಾಕಂದ್ರೆ ಪಾಕಿಸ್ತಾನದ ಬಳಿ ಇರುವ ಬಹುತೇಕ ಶಸ್ತ್ರಾಸ್ತ್ರಗಳು ಅಮೆರಿಕಾದಿಂದಲೇ ತೆಗೆದುಕೊಂಡವಾಗಿದ್ದು, ಅದನ್ನು ಉಪಯೋಗಿಸುವಂತಿಲ್ಲ. ಅಮೆರಿಕಾದ ಈ ಸೂಚನೆ ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

No comments:

Post a Comment